Surprise Me!

ಅನಾಮಧೇಯ ತೆರೆದಿಟ್ಟನಾ ನಿಗೂಢ ರಹಸ್ಯ? ಕೆಂಪು ರವಿಕೆ.. ಪಾನ್ ಕಾರ್ಡ್.. ಎಟಿಎಂ ಕಾರ್ಡ್!

2025-08-01 1 Dailymotion

ನೀವೆಲ್ಲಾ ಬಹುಶಃ ದೃಶ್ಯ ಸಿನಿಮಾ ನೋಡೇ ಇರ್ತೀರಿ.. ಅದರಲ್ಲಿ ಒಂದು ಹೆಣ ಹೂತಿಟ್ಟ ವ್ಯಕ್ತಿಯೊಬ್ಬ ಎಷ್ಟೆಲ್ಲಾ ಪರದಾಡ್ತಾನೆ, ಒದ್ದಾಡ್ತಾನೆ ಅನ್ನೋದನ್ನ ನೋಡೇ ಇರ್ತೀರಿ.. ಆದ್ರೆ, ಇಲ್ಲಿ ಆ ಅನಾಮಧೇಯ ಹೂತಿದ್ದು ನೂರಾರು ಹೆಣಗಳನ್ನ.. ಈಗ ಆ ಶವಗಳನ್ನ ಹುಡುಕಿ ತೆಗೆದರೆ ಮಹಾ ರಹಸ್ಯವೊಂದು ಬಟಾಬಯಲಾಗುತ್ತೆ ಅಂತಿದ್ದಾರೆ..