ಬಿಜೆಪಿಯನ್ನು ಗೆಲ್ಲಿಸುವ ಉದ್ದೇಶದಿಂದ ಚುನಾವಣಾ ಆಯೋಗವು ವೋಟ್ ಚೋರಿ (ಮತ ಕಳವು) ಮಾಡುತ್ತಿದೆ ಎಂದು ಮತ್ತೆ ಆರೋಪಿಸಿರುವ ರಾಹುಲ್ ಗಾಂಧಿ, ವೋಟ್ ಚೋರಿ ಆರೋಪ ಸಾಬೀತು ಮಾಡುವ ಆಟಂ ಬಾಂಬ್’ ಕಾಂಗ್ರೆಸ್ ಪಕ್ಷದ ಬಳಿ ಇದೆ. ಅದು ಸ್ಫೋಟಗೊಂಡಾಗ ಚುನಾವಣಾ ಆಯೋಗಕ್ಕೆ ಅಡಗಿಕೊಳ್ಳಲು ದೇಶದ ಎಲ್ಲೂ ಸ್ಥಳವಿರುವುದಿಲ್ಲ ಎಂದು ಹೇಳಿದ್ದಾರೆ.
Decr:Leader of Opposition (LoP) Rahul Gandhi said Friday the Congress had an “atom bomb” of proof that the Election Commission (EC) was “stealing votes” for the BJP and when the matter comes to light, the poll panel will have “no place to hide”.
Rahul Gandhi
#RahulGandhi #Electioncommission, #PMModi #BJP #MaharashtraElection #BiharElection #IndianVoters #VoteID #Votebank #KarnatakaLoksabhaConstituency
Rahul Gandhi
Also Read
ಬೆಂಗಳೂರಿನ 1 ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನ: ರಾಹುಲ್ ಗಾಂಧಿ ಬಳಿ ಇದೆ ಸಾಕ್ಷಿ: ಸ್ಪೋಟಕ ಮಾಹಿತಿ ಬಹಿರಂಗ :: https://kannada.oneindia.com/news/karnataka/rahul-gandhi-has-all-evidence-of-voter-fraud-in-karnataka-says-cm-siddaramaiah-422357.html?ref=DMDesc
Lok Sabha Election: ಕರ್ನಾಟಕದಲ್ಲಿ ಚುನಾವಣಾ ಅಕ್ರಮ: ರಾಹುಲ್ ಗಾಂಧಿ ಸವಾಲು ಹಾಕಿದ ಬಿ ವೈ ವಿಜಯೇಂದ್ರ :: https://kannada.oneindia.com/news/karnataka/the-congress-party-is-playing-a-new-drama-of-electoral-irregularities-says-by-vijayendra-422257.html?ref=DMDesc
ಯಾವ ಮುಖ ಇಟ್ಕೊಂಡು ಕರ್ನಾಟಕಕ್ಕೆ ಬರುತ್ತಿದ್ದೀರಿ ರಾಹುಲ್ ಗಾಂಧಿ: ಆರ್.ಅಶೋಕ್ :: https://kannada.oneindia.com/news/karnataka/opposition-leader-ashoka-questions-rahul-gandhi-with-what-face-are-you-coming-to-karnataka-422239.html?ref=DMDesc
~HT.188~ED.34~PR.28~