ನೇಹಾ ಹಿರೇಮಠ ತಂದೆ ನಿರಂಜನಯ್ಯ ಹಿರೇಮಠ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ಆಗಮಿಸಿ ಅವರೊಂದಿಗೆ ಕೊಲೆ ಆರೋಪಿ ಜಾಮೀನು ವಿಚಾರಣೆ ಕುರಿತು ಮಾತನಾಡಿದ್ದಾರೆ.