ಉಪ್ಪುಂದ ಸಮುದ್ರದಲ್ಲಿ ಮೀನುಗಾರರ ದೋಣಿ ಮಗುಚಿದ್ದು ಲೈಫ್ ಜಾಕೆಟ್ ಧರಿಸಿದ್ದ ಮೀನುಗಾರರು ಸಾವಿನ ದವಡೆಯಿಂದ ಪಾರಾಗಿದ್ದಾರೆ.