Surprise Me!

Test ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಬಗ್ಗೆ ಶುಬ್ಮನ್ ಗಿಲ್- ಸಿರಾಜ್ ಮಾತು

2025-08-05 19 Dailymotion

IND vs ENG: Mohammed Siraj rings in the dawn of Shubman Gill’s brand new Team India, after tying England 2-2

ಟೀಮ್ ಇಂಡಿಯಾ ಓವಲ್‌ನಲ್ಲಿ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ ತಂಡವನ್ನು 6 ರನ್‌ಗಳಿಂದ ಮಣಿಸಿದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ. ಈ ಮೂಲಕ ಶುಭಮನ್‌ ಗಿಲ್‌ ಪಡೆ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ ಪ್ರವಾಸವನ್ನು ಯಂಗ್‌ ಟೀಮ್ ಇಂಡಿಯಾ ಸ್ಮರಣೀಯವಾಗಿಸಿದೆ. ಈ ಸರಣಿಯಲ್ಲಿ ಭಾರತದ ಭರವಸೆಯ ಬೌಲರ್‌ ಮೊಹಮ್ಮದ್ ಸಿರಾಜ್‌ ಅಬ್ಬರಿಸಿದ್ದಾರೆ. ಇವರು ಓವಲ್‌ನಲ್ಲಿ ಶಿಸ್ತು ಬದ್ಧ ದಾಳಿ ನಡೆಸಿ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಕಾಡಿದ್ದಾರೆ.
The fifth and final Test match at The Oval saw India outfox England to draw the series. It was a thrilling encounter that saw both sides stage comebacks, but in the end, Mohammed Siraj's performance became the deciding factor. and he showed immense grit to come out on top.

#IndvsEngtestmatch2025 #Oval #EnglandBatsmans #TeamIndiaBowlers, #MohammedSiraj #ShubmanGill #PrasiddhKrishna #KLrahul #TeamIndiaTestTeam #GoutamGambhir #RishabPant #KarinNayar #IndiavsEnglandcricket

Also Read

ಮೂವರು ವೇಗಿಗಳು, ಇಬ್ಬರು ಸ್ಪಿನ್ನರ್ಸ್: ಹೇಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್? :: https://kannada.oneindia.com/news/sports/india-vs-england-2nd-test-team-indias-possible-changes-and-combinations-419153.html?ref=DMDesc

IND vs ENG Test: ಬರ್ಮಿಗ್‌ಹ್ಯಾಮ್‌ನಲ್ಲಿ ಎಷ್ಟು ಭಾರತೀಯ ಬ್ಯಾಟರ್‌ಗಳು ಶತಕ ಬಾರಿಸಿದ್ದಾರೆ? :: https://kannada.oneindia.com/news/sports/rishabh-pant-ravindra-jadeja-eye-redemption-at-birmingham-after-first-test-defeat-418819.html?ref=DMDesc

IND vs ENG Test: 1463 ದಿನದ ಬಳಿಕ ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ಸ್ಟಾರ್‌ ವೇಗಿ :: https://kannada.oneindia.com/news/sports/jofra-archer-returns-to-england-test-squad-for-second-india-match-418619.html?ref=DMDesc



~HT.188~PR.28~ED.288~