ನೀವು ನಂಬಲ್ಲ, ಇವು ಕಸದಲ್ಲೇ ಅರಳಿದ ಸುಂದರ ಕಲಾಕೃತಿ: 80ರ ವಯಸ್ಸಲ್ಲೂ ಸಂದೇಶ ಸಾರುತ್ತಿರುವ ಕಲಾವಿದೆ!
2025-08-05 595 Dailymotion
ಕಸ ಎಂದು ಬಿಸಾಡಿದ ವಸ್ತುಗಳಲ್ಲಿ ಸುಮತಿ ಶೆಟ್ಟಿ ಎಂಬ ಕಲಾವಿದೆಯು ಸುಂದರ ಕಲಾಕೃತಿಗಳನ್ನು ತಯಾರಿಸಿ ಗಮನ ಸೆಳೆಯುತ್ತಿದ್ದಾರೆ. ಈ ಕಲಾಸೃಷ್ಟಿಗಳನ್ನು ನೋಡಲು ಜನರು ಬರುತ್ತಿರುವುದರಿಂದ ಇವರ ಮನೆ ಒಂದು ವೀಕ್ಷಣಾ ತಾಣವಾಗಿರುವುದು ವಿಶೇಷ.