ತಮಿಳುನಾಡಿನ ನಟ್ಟಕುಡಿಯ ಗ್ರಾಮಸ್ಥರು ಜೀವ ಭಯದಿಂದ ತಾವು ಹುಟ್ಟಿ ಬೆಳೆದ ಊರನ್ನು ತೊರೆದು ನೆರೆಯ ಹಳ್ಳಿಗಳು ಮತ್ತು ನಗರಗಳಿಗೆ ತೆರಳುತ್ತಿದ್ದಾರೆ.