Surprise Me!

ನನ್ನ ಪತ್ನಿಯ ತಂಗಿಗೂ ಕಿಡಿಗೇಡಿಯೊಬ್ಬ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ, ಪೊಲೀಸರಿಗೆ ದೂರು ಕೊಡ್ತೀವಿ: ಪ್ರಜ್ವಲ್ ದೇವರಾಜ್

2025-08-06 17 Dailymotion

ಸೋಷಿಯಲ್​ ಮೀಡಿಯಾದಲ್ಲಿ ಅಶ್ಲೀಲ ಸಂದೇಶಗಳು ಹೆಚ್ಚಾಗುತ್ತಿರುವ ಬಗ್ಗೆ ಹಿರಿಯ ನಟ ದೇವರಾಜ್ ಪುತ್ರ, ನಟ ಪ್ರಜ್ವಲ್​ ಪ್ರತಿಕ್ರಿಯಿಸಿದ್ದಾರೆ.