Surprise Me!

ಆ ಗುಡ್ಡದಲ್ಲಿ ಅಡಗಿದೆಯಾ ನಿಗೂಢ ರಹಸ್ಯ! ರೋಚಕತೆ ಸೃಷ್ಟಿಸಿದ್ದೇಕೆ ಬಂಗ್ಲ ಗುಡ್ಡದ ಕತೆ! 

2025-08-06 0 Dailymotion

ಹೌದು.. ಕತೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿಂದ.. ಇಷ್ಟೂ ದಿನ, ನೇತ್ರಾವತಿ ದಡದ ಪಕ್ಕದಲ್ಲಿ, ಅಲ್ಲಿರೋ ಕಾಡಲ್ಲಿ ಹೆಣಗಳಿದಾವೆ ಅಂತಿದ್ದೋನು, ಈಗ ಅದರ ಸಮೀಪವೇ ಇರೋ ಗುಡ್ಡದ ಕಡೆ ಹೊರಟಿದ್ದಾನೆ..