Surprise Me!

ರಷ್ಯಾ-ಭಾರತ ಸ್ನೇಹಕ್ಕೆ.. ಉರಿದುಬಿತ್ತಾ ಅಮೆರಿಕಾ?  ಭಾರತದ ಮೇಲೆ ಸುಂಕದ ಬ್ರಹ್ಮಾಸ್ತ್ರ.. ಏನು ಟ್ರಂಪ್ ಉದ್ದೇಶ?

2025-08-07 8,603 Dailymotion

ಮೊನ್ನೆ ತನಕ ಭಾರತದ ಬೆಸ್ಟ್ ಫ್ರೆಂಡ್ ಆಗಿದ್ದವರು, ಇವತ್ತು ಶತಮಾನದ ವೈರಿ ಅನ್ನೋ ಹಾಗೆ ಬಿಹೇವ್ ಮಾಡ್ತಾ ಇದಾರೆ.. ಹಾಗಾಡ್ತಾ ಇರೋದು, ಮತ್ಯಾರೋ ಅಲ್ಲ, ನಾನು ಭಾರತದ ಬೆಸ್ಟ್ ಫ್ರೆಂಡ್ ಅಂತ ಬಾಯ್ಬಿಟ್ಟು ಹೇಳ್ಕೊಂಡಿದ್ದ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಆತನಿಗೆ ರಷ್ಯಾ ಮೇಲೆ ಸಿಟ್ಟಂತೆ, ಹಾಗಾಗಿ ಭಾರತದ ವಿರುದ್ಧ ತಿರುಗಿಬಿದ್ದಿದ್ದಾರೆ.