Surprise Me!

25 ಪೈಸೆಯಿಂದ ಶುರುವಾದ ಸಹಕಾರ ಬ್ಯಾಂಕ್​ನಲ್ಲಿ ಇಂದು ಕೋಟ್ಯಂತರ ರೂಪಾಯಿ ವಹಿವಾಟು

2025-08-07 11 Dailymotion

ಮೈಸೂರು ಅರಮನೆಯಲ್ಲಿ ನೌಕರರಾಗಿದ್ದ ಶೆಟ್ಟಪ್ಪ ಸಿದ್ದಪ್ಪನವರು ಬಡವರ ಕಲ್ಯಾಣ ಹಾಗೂ ಅರಮನೆ ನೌಕರರ ಅನುಕೂಲಕ್ಕಾಗಿ 1919ರ ಜೂನ್ 30ರಂದು ಈ ಬ್ಯಾಂಕ್ ಸ್ಥಾಪಿಸಿದ್ದರು.