ರಾಹುಲ್ ಆಟಂ ಬಾಂಬ್: ರಾಗಾ ಸ್ಫೋಟಿಸಿದ 16 ಕ್ಷೇತ್ರಗಳ ರಹಸ್ಯ! ಮಹದೇವಪುರದಲ್ಲಿ ಮತ ಕಳ್ಳತನಕ್ಕೆ ರಾಹುಲ್ ಸಾಕ್ಷ್ಯ!
2025-08-08 7,684 Dailymotion
ಮಹಾ ಹೋರಾಟ.. ಮತ್ತೆ ಕರ್ನಾಟಕ.. ರಾಗಾ ರಣಕಹಳೆ..! ಕಾಂಗ್ರೆಸ್ ಯುವರಾಜ ಸ್ಫೋಟಿಸಿದ 16 ಕ್ಷೇತ್ರಗಳ ರಹಸ್ಯ..! ಕರುನಾಡ ನೆಲ.. ಹೋರಾಟದ ಕಿಚ್ಚು.. ರಾಷ್ಟ್ರವ್ಯಾಪಿ ಫಲ..! ರಾಜ್ಯದಿಂದಲೇ ರಣಾಂಗಣಕ್ಕೆ ನುಗ್ಗೋದ್ಯಾಕೆ ರಾಗಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಾಹುಲ್ ಆಟಂ ಬಾಂಬ್