ಆನ್‌ಲೈನ್ ಗೇಮ್ ಆಟಲು ಹಣಕ್ಕೆ ಪೀಡಿಸಿದ ಸಹೋದರಿಯ ಮಗನನ್ನು ಹತ್ಯೆ ಮಾಡಿದ ಮಾವ ಮೂರು ದಿನದ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.