Surprise Me!

ಕಲ್ಲೇರಿ ಕಾಡು.. ಬೊಳಿಯಾರ್ ಅರಣ್ಯ.. ಏನಿದರ ರಹಸ್ಯ? ಯಾವ ನಿಗೂಢ ಅಡಗಿದೆ ಆ ಅರಣ್ಯದಲ್ಲಿ?

2025-08-09 2,914 Dailymotion

ಮತ್ತೊಂದು ದಿನ.. ಮತ್ತೊಂದು ತಿರುವು.. ಧರ್ಮಸ್ಥಳದಲ್ಲಿ ನಡೀತಿರೋ ಸತ್ಯ ಶೋಧನೆಗೆ ಈಗ ಹೊಸ ರೂಪ ಬಂದಿದೆ.. ಅದರ ಹಳೇ ಸ್ವರೂಪವೇ ಕಂಪ್ಲೀಟ್ ಬದಲಾಗಿಬಿಟ್ಟಿದೆ.. ಆ ಅನಾಮಧೇಯ ದೂರುದಾರ, ಮೊನ್ನೆ ತನಕ ಗುರ್ತು ಮಾಡಿಟ್ಟಿದ್ದು 13 ಜಾಗಗಳನ್ನ.. ಆದ್ರೆ ಈಗ, ಆ 13 ಸ್ಥಳಗಳನ್ನೂ ಬಿಟ್ಟು, ಬೇರೆ ಬೇರೆ ಸ್ಪಾಟುಗಳಲ್ಲಿ ಹೆಣ ತೊರುಸ್ತೀನಿ ಅಂತ ಹೊರಟಿದ್ದಾನೆ..