Surprise Me!

ಪ್ರೀತಿಸಿ ಮದುವೆಯಾದ್ರೂ ಹೆಂಡತಿ ಮೇಲೆ ಅನುಮಾನ! ಆಟೋ ಡ್ರೈವರ್​​ ಗೆಳೆತನ ಬಯಸಿದ್ದಳ ಹೆಂಡತಿ?

2025-08-09 1 Dailymotion

ಅವರಿಬ್ಬರು ಇಂಜನಿಯರಿಂಗ್ ಓದುತ್ತಿರುವಾಗಲೇ ಪರಸ್ಪರ ಪ್ರೀತಿ ಮಾಡಿದ್ರು. ಧರ್ಮ ಬೇರೆ ಬೇರೆ ಆಗಿದ್ರು, ಪ್ರೀತಿಗೆ ಅದು ಅಡ್ಡಿಯಾಗಿರಲಿಲ್ಲ.. ಎರಡೂ ಮನೆಯವರ ಒಪ್ಪಿಗೆ ಪಡೆದೇ ಮದುವೆಯಾದ್ರು.. ಸಂಸಾರ ಶುರು ಮಅಡಿದ್ರು.. ಆದ್ರೆ ಇತ್ತಿಚೆಗೆ ಗಂಡನಿಗೆ ಹೆಂಡತಿ ಮೇಲೆ ವಿಪರೀತ ಅನುಮಾನ..