Finance minister Nirmala Sitharaman honoured with ‘Bharata Lakshmi’ title at Sri Krishna Math
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 'ಭಾರತ ಲಕ್ಷ್ಮಿ' ಬಿರುದು ಪ್ರಧಾನ ಮಾಡಲಾಯ್ತು,ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಈ ಬಿರುದನ್ನು ಘೋಷಿಸಿದರು. ಸಚಿವರ ಸರಳತೆ ಮತ್ತು ಭಕ್ತಿ ಎಲ್ಲರ ಮನಸೂರೆಗೊಂಡಿತು.
Decr: Union finance minister Nirmala Sitharaman was conferred the honorary title “Bharata Lakshmi” during a special ceremony at Shri Krishna Math, Udupi, on the occasion of Raksha Bandhan, in a celebration that blended spiritual reverence with national pride.
#NirmalaSitharaman #SudhaMurthy #UdupiKrishnaMutt #UdupiKrishna #BharathaLakshmi #UdupiSriSugunendraTheertha #PMModi #Hindu #HinduCulture #Bhagavadgeethe Nirmala
Also Read
ಬಿಜೆಪಿ ಮುಂದಿನ ರಾಷ್ಟ್ರೀಯ ಅಧ್ಯಕ್ಷರು ಯಾರು? ಈ ಮಹಿಳೆಗೆ ಒಲಿಯುತ್ತಾ ಪಟ್ಟ?: ರೇಸ್‌ನಲ್ಲಿ ಮೂವರು ದಿಗ್ಗಜರು! :: https://kannada.oneindia.com/news/india/bjp-may-get-first-woman-president-as-it-moves-closer-to-picking-new-chief-419481.html?ref=DMDesc
ಜಾಗತಿಕ ನಗರಕ್ಕೆ ₹1.15 ಲಕ್ಷ ಕೋಟಿ, ರಾಜ್ಯದ ಎರಡು ಭಾಗಗಳಿಗೆ ವಿಶೇಷ ಅನುದಾನ ಕೊಡಿ: Siddaramaiah :: https://kannada.oneindia.com/news/bengaluru/siddaramaiah-seeks-rs-1-15-lakh-crore-for-bengaluru-special-grants-for-two-karnataka-regions-418407.html?ref=DMDesc
ಬೆಂಗಳೂರಿಗಾಗಿ ₹1.15 ಲಕ್ಷ ಕೋಟಿಗೆ ಬೇಡಿಕೆ ಇಟ್ಟ ಸಿದ್ದರಾಮಯ್ಯ: ಕೇಂದ್ರ ಸಚಿವೆ ಹೇಳಿದ್ದೇನು? :: https://kannada.oneindia.com/news/bengaluru/siddaramaiah-asks-1-15-lakh-crores-for-bengaluru-nirmala-sitharaman-response-418365.html?ref=DMDesc
~HT.188~ED.288~PR.28~