Surprise Me!

ನೂರಾರು ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಹಿರೇಕೋಗಲೂರು ಕೆರೆ: ಜೀವಸೆಲೆ ಉಳಿಸಲು ಪಣತೊಟ್ಟ ಗ್ರಾಮಸ್ಥರು

2025-08-10 33 Dailymotion

381 ಎಕರೆ 21 ಗುಂಟೆ ಪ್ರದೇಶದಲ್ಲಿ ಚಾಚಿಕೊಂಡಿರುವ ಕೆರೆಯ 100ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ರೈತರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ.