Karnataka Outspending Centre On Metro: CM Siddaramaiah
Decr:ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ (CM Siddaramaiah), ಪ್ರಧಾನಿ ನರೇಂದ್ರ ಮೋದಿಗೆ ಕೌಂಟರ್ ನೀಡಿದರು. ಬೆಂಗಳೂರಿಗೆ ಮೆಟ್ರೋ ತಂದಿದ್ದು ಮನಮೋಹನ್ ಸಿಂಗ್. ಮೆಟ್ರೋಗಾಗಿ ರಾಜ್ಯ ಸರ್ಕಾರ ಹೆಚ್ಚು ಖರ್ಚು ಮಾಡಿದೆ. ಮಹಾರಾಷ್ಟ್ರ, ಗುಜರಾತ್ನಂತೆ ಕರ್ನಾಟಕಕ್ಕೂ ಒತ್ತು ಕೊಡಿ ಎಂದು ಮೋದಿಗೆ ಸಿದ್ದರಾಮಯ್ಯ ವೇದಿಕೆ ಮೇಲೆ ಆಗ್ರಹ ಮಾಡಿದರು.
Decr:On the program stage, CM Siddaramaiah countered Prime Minister Narendra Modi, stating that it was Manmohan Singh who brought the metro to Bengaluru. He said the state government has spent more for the metro and urged Modi on stage to give Karnataka the same priority as Maharashtra and Gujarat.
#PMModi #NammaMetro #MetroYellowLine #CMSiddaramaiah #DKShivakumar, #Metrocity #Metrotravel #SilkBoardMetro #ModiFans #ModiBengaluruVisit #MetroPrice #TejasviSurya
Also Read
BMTC Good News: ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆ ಬೆನ್ನಲ್ಲೇ ಪ್ರಯಾಣಿಕರಿಗೆ ಬಿಎಂಟಿಸಿ ಬಿಗ್ ಗುಡ್ ನ್ಯೂಸ್ :: https://kannada.oneindia.com/news/bengaluru/bmtc-announces-big-good-news-on-feeder-bus-service-on-namma-metro-yellow-line-423391.html?ref=DMDesc
ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್: ಬೆಂಗಳೂರಿನ ಈ ಪ್ರದೇಶಗಳಿಗೆ ಬಂಪರ್: ಎಚ್.ಡಿ ಕುಮಾರಸ್ವಾಮಿ :: https://kannada.oneindia.com/news/bengaluru/bengaluru-metro-yellow-line-big-boost-for-key-areas-says-h-d-kumaraswamy-423389.html?ref=DMDesc
ಬೆಂಗಳೂರಿಗೂ ಬರುವ ಮುನ್ನ ಕನ್ನಡದಲ್ಲಿ ಟ್ವೀಟ್ ಮಾಡಿ ಕನ್ನಡಿಗರ ಮನಗೆದ್ದ ಪ್ರಧಾನಿ ಮೋದಿ: ಭಾರೀ ವೈರಲ್ :: https://kannada.oneindia.com/news/bengaluru/pm-modi-tweet-in-kannada-about-bengaluru-huge-viral-423365.html?ref=DMDesc
~HT.188~ED.288~PR.28~