Surprise Me!

ಸಿದ್ದರಾಮಯ್ಯನವರೇ, ನೀವು ಮಹಿಳೆಯರಿಗೆ ಫ್ರೀ ಬಸ್ ಮಾಡಿದ್ರೂ ಅವರಿಗೆ ಮೆಟ್ರೋ ಸಂಚಾರ ಇಷ್ಟವಂತೆ: ಮೋದಿ ನಗೆಚಟಾಕಿ

2025-08-10 138 Dailymotion

ಮೆಟ್ರೋ ಸಂಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ, ಡಿಸಿಎಂ ಅವರೊಂದಿಗೆ ನಗೆ ಚಟಾಕಿ ಹಾರಿಸಿದ್ದಾರೆ.