ಈ ವರ್ಷದೊಳಗೆ 2 ಲಕ್ಷ ಭೂ ಮಂಜೂರುದಾರರ ಜಮೀನುಗಳ ಪೋಡಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಇಂದು ವಿಧಾನಪರಿಷತ್ನಲ್ಲಿ ತಿಳಿಸಿದರು.