Surprise Me!

ಟ್ರಾವೆಲ್​ ಅಂಡ್​ ಟೂರಿಸಂ ಫೇರ್​: ರಾಮೋಜಿ ಗ್ರೂಪ್​ಗೆ ಸತತ 2ನೇ ಸಲ 'ಬೆಸ್ಟ್​ ಬೂತ್​ ಡೆಕೋರೇಷನ್​ ಅವಾರ್ಡ್​'

2025-08-14 3 Dailymotion

ಪ್ರಯಾಣ ಮತ್ತು ಪ್ರವಾಸೋದ್ಯಮ ಮೇಳ-2025 ರಲ್ಲಿ ರಾಮೋಜಿ ಗ್ರೂಪ್​ ಸತತ ಎರಡನೇ ಬಾರಿಗೆ ಅತ್ಯುತ್ತಮ ಬೂತ್ ಡೆಕೋರೇಷನ್​ ಪ್ರಶಸ್ತಿ ಪಡೆದುಕೊಂಡಿದೆ.