Surprise Me!

ಪೆಟ್ರೋಲ್ ಬಂಕ್​ನಲ್ಲಿದ್ದ ಸ್ಕೂಟರ್​ನಲ್ಲಿ ಬೆಂಕಿ! ಬಂಕ್ ಮಹಿಳಾ ಸಿಬ್ಬಂದಿ ಧೈರ್ಯಕ್ಕೊಂದು ಸಲಾಂ

2025-08-14 1,996 Dailymotion

 ಈ ಕಳ್ಳರ ಕಣ್ಣಿಗೆ ಏನ್ ಸಿಕ್ಕಿದ್ರು ಬಿಡಲ್ಲ ಅನ್ಸತ್ತೆ.. ಒಂಟಿ ಮನೆ.. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡೋ ಖದೀಮರ ಮಧ್ಯೆ ಇಲ್ಲೊಬ್ಬ ಕಿಲಾಡಿ ಕಳ್ಳ ಎಟಿಎಂಗೆ ನುಗ್ಗಿ ದರೋಡೆ ಮಾಡಲು ಹೋಗಿ ಎಂತಹಾ ಫಜೀತಿ ಮಾಡಿಕೊಂಡಿದ್ದಾನೆ ಗೊತ್ತಾ? ಇದರ ಜೊತೆಗೆ ವೃದ್ಧ ಅಂಗಡಿ ಮಾಲೀಕನ ಮೇಲೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಯಾವ್ ರೀತಿ ದರ್ಪ ತೋರಿದ್ದಾನೆ ಅಂತಾನೂ ತೋರುಸ್ತೀವಿ ಅದರ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೊಡ್ಕೊಂಡು ಬರೋಣಾ  ಇವತ್ತಿನ ವೈರಲ್ ವಿಸ್ಮಯದಲ್ಲಿ..