ಆಕೆ ಮೆಡಿಕಲ್ ಸ್ಟೂಡೆಂಟ್ ಅಂತೆ.. ಸ್ನೇಹಿತರ ಜೊತೆಗೆ 22 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಹೋಗಿದ್ದಳಂತೆ.. ಬಟ್ ವಾಪಸ್ ಬರೋದಿಲ್ಲ.. ನಿಗೂಢವಾಗಿ ನಾಪತ್ತೆಯಾಗ್ತಾಳಂತೆ.. ಯಸ್.. ನಾವು ಮಾತನ್ನಾಡ್ತಿರೋದು ಅನನ್ಯ ಭಟ್ ಅನ್ನೋ ಯುವತಿಯ ನಾಪತ್ತೆ ಕೇಸ್ ಬಗ್ಗೆ.. ಒಬ್ಬ ವೃದ್ಧೆ ಹೀಗೊಂದು ಆರೋಪ ಮಾಡಿ ಕೇಸು ದಾಖಲಿಸಿದ್ದಾರೆ..