Surprise Me!

ಕೆಲಸಕ್ಕೆ ಹೋದವಳಿಗೆ ಮುಸ್ಲಿಂ ಫ್ರೆಂಡ್​​ ಸಿಕ್ಕಿದ, ಗಂಡ ಬೇಡ ಬಾಯ್​​​​ಫ್ರೆಂಡ್​​ ಬೇಕು ಅಂದಳು!

2025-08-16 0 Dailymotion

ಅವರಿಬ್ಬರು 7 ವರ್ಷ ಪ್ರೀತಿ ಮಾಡಿದ್ರು.. 2 ವರ್ಷದ ಹಿಂದಷ್ಟೇ ಎರಡೂ ಕುಟುಂಬವನ್ನ ಒಪ್ಪಿಸಿ ಮದುವೆಯಾಗಿದ್ರು.. ಗಂಡ ಡ್ರೈವರ್​​ ಕೆಲಸಕ್ಕೆ ಹೋಗ್ತಿದ್ರೆ ಹೆಂಡತಿ ಮನೆಯಲ್ಲೇ ಇರುತ್ತಿದ್ಲು.. ಆದ್ರೆ ಮೂರು ತಿಂಗಳ ಹಿಂದಷ್ಟೇ ಗಂಡನಿಗೆ ಸಹಾಯವಾಗಲಿ ಅಂತ ಆ ಹೆಣ್ಣುಮಗಳು ಕೂಡ ಕೆಲಸಕ್ಕೆ ಸೇರಿದ್ಲು.. ಪರಿಸ್ಥಿತಿ ಹೀಗಿರುವಾಗ್ಲೇ ಆವತ್ತೊಂದು ದಿನ ಕೆಲಸಕ್ಕೆ ಅಂತ ಹೋದ ಹೆಂಡತಿ ವಾಪಸ್​​ ಬರೋದೇ ಇಲ್ಲ..