Surprise Me!

Coolie Public Review: ರಜನಿಕಾಂತ್ ‘ಕೂಲಿ ’ ರಚ್ಚು ಮಾಸ್ ಎಂಟ್ರಿ ಉಪ್ಪಿ ನೋಡಿ ಜನ ಏನಂದ್ರು

2025-08-18 185 Dailymotion

Rajini Breaks Career Record with Coolie Movie – What’s the Collection?

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ಲೋಕೇಶ್ ಕಣಗರಾಜ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಕೂಲಿ ಸಿನಿಮಾ ಭರ್ಜರಿಯಾಗಿ ಬಿಡುಗಡೆಯಾಗಿದೆ. ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಕಲೆಕ್ಷನ್ ಎಷ್ಟು ಅನ್ನೋ ಕುತೂಹಲ ಪ್ರತಿಯೊಬ್ಬರಲ್ಲೂ ಇತ್ತು ಇದೀಗ ರಜನಿ ಸಿನಿಮಾದ ಕೆರಿಯರ್ನಲ್ಲೇ ಕೂಲಿ ಚಿತ್ರ ಹೈಯೆಸ್ಟ್ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗುತ್ತಿದೆ.
ಹಾಗಾದರೆ ಕೂಲಿ ಚಿತ್ರದ ಒಟ್ಟು ಕಲೆಕ್ಷನ್ ಏನು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸಲಾಗಿದೆ.

The highly anticipated film Coolie, starring Superstar Rajinikanth and directed by Lokesh Kanagaraj, has been released grandly and is receiving a great response from the audience. Everyone was curious about its box office collection, and now it is being said that Coolie has achieved the highest collection in Rajini’s career. This video reveals the total collection of the movie.

#Rajinikanth #Upendra #cooliemovierevirw #publicreview #publicreaction #RachitaRam #Nagarjuna #ShrutiHaasan #LokeshKanagaraj #AamirKhan
#CoolieRelease #Rajinikanth #Coolie #LokeshKanagaraj #CoolieMovie #BoxOffice #BoxOfficeCollection #RajiniFans #Kollywood #TamilCinema #Blockbuster #HighestCollection #RajinikanthCoolie #SuperstarRajinikanth #CoolieBoxOffice #MovieUpdate
#CoolieFirstDayFirstShow #CoolieFDFS #RajiniFansCelebration #RajinikanthCoolie #TheatreCelebration #MovieReleaseDay #CoolieFever #KollywoodUpdates #RajiniFDFS
#CelebrityNews #SouthIndianCinema #RajiniMania #CinemaCelebration

Also Read

Coolie Box Office Day 4: 4 ದಿನಗಳಲ್ಲೇ ₹300 ಕೋಟಿಯ ಗಡಿ ದಾಟಿ 'ಕೂಲಿ'; ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ರಜನಿ :: https://kannada.filmibeat.com/box-office/rajinikanth-nagarjuna-aamir-khan-upendra-coolie-movie-day-4-box-office-collection-report-102601.html?ref=DMDesc

ಚಿತ್ರಮಂದಿರದಲ್ಲಿ 'ಕೂಲಿ' ಹಾಗೂ 'ವಾರ್-2' ಚಿತ್ರಗಳನ್ನು ನೋಡಿದ ಈ ಮಾಸ್ಕ್ ಮ್ಯಾನ್ ಯಾರು ? :: https://kannada.filmibeat.com/telugu/telugu-actor-watched-coolie-and-war-2-wearing-face-mask-in-hyderabad-102581.html?ref=DMDesc

Coolie vs War- 2; ಬಾಕ್ಸಾಫೀಸ್ ವಾರ್ 3ನೇ ದಿನಕ್ಕೆ ಸಂಪೂರ್ಣವಾಗಿ 'ಕೂಲಿ' ಸೈಡ್ ಆಗೋತ್ತು! :: https://kannada.filmibeat.com/box-office/coolie-vs-war-2-collection-day-3-rajinikanth-s-coolie-dominates-box-office-102575.html?ref=DMDesc



~HT.188~PR.30~HT.188~CA.174~##~