Surprise Me!

ಸುಳ್ಳಿನ ಷಡ್ಯಂತ್ರ! ಸುಜಾತಾ ವಿರುದ್ಧ ತಿರುಗಿಬಿದ್ದ ವಸಂತಿ ಕುಟುಂಬಸ್ಥರು!

2025-08-21 1,220 Dailymotion

ನನ್ನ ಮಗಳನ್ನ ಹುಡುಕಿಕೊಡಿ ಅಂತ ಕಣ್ಣೀರು ಹಾಕೊಂಡು ಬಂದಿದ್ದ ಐನಾತಿ ಅಜ್ಜಿ ಯ ನಿಜ ಬಣ್ಣವನ್ನ ನಿಮ್ಮದೇ ಸುವರ್ಣನ್ಯೂಸ್​​​ ಬಯಲು ಮಾಡ್ತಿದೆ.. ಆಕೆ ಮತ್ತು ಆಕೆಯ ಗ್ಯಾಂಗ್​ ಮಾಡುತ್ತಿರುವ ಪ್ರತೀ ಪ್ಲಾನ್​ಗಳನ್ನ ನಾವು ಉಲ್ಟಾ ಮಾಡುತ್ತಿದ್ದೇವೆ..