Surprise Me!

ಸ್ವಾತಂತ್ರ್ಯ ದಿನಾಚರಣೆಯಂದೇ ಹಿಮಾಚಲದ ಉನಮ್​ ಶಿಖರ ಏರಿದ 11ರ ಪೋರಿ: ರಾಷ್ಟ್ರ ಧ್ವಜ ನೆಟ್ಟು ಮೈಲಿಗಲ್ಲು

2025-08-22 7 Dailymotion

ಐದನೇ ವರ್ಷದಲ್ಲಿ ಶಿಖರ ಏರಲು ಶುರು ಮಾಡಿರುವ ಗೃಹಿತಾ ಇಂದು ಹಿಮಾಚಲ ಪ್ರದೇಶದ ಅತಿ ಎತ್ತರದ ಶಿಖರ ಏರುವ ಮೂಲಕ ಅತಿದೊಡ್ಡ ಸಾಧನೆ ಮಾಡಿದ್ದಾರೆ.