Surprise Me!

ಎಲ್ಲಾ ಶಾಸಕರಿಗೂ ಅನುದಾನ ಕೊಡ್ತೀನಿ, ಕೇಂದ್ರ ತೆರಿಗೆ ಪಾಲು ಕೊಟ್ಟಿದ್ದಿದ್ರೆ...: ಸಿಎಂ

2025-08-22 7 Dailymotion

ಅನುದಾನ ತಾರತಮ್ಯ, ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಗ್ಗೆ ಶ್ವೇತಪತ್ರ ಬಿಡುಗಡೆ ಸಂಬಂಧ ಸಿಎಂ ಸಿದ್ದರಾಮಯ್ಯ ವಿಧಾನಸಭೆ ಅಧಿವೇಶನದಲ್ಲಿ ಉತ್ತರ ನೀಡಿದರು.