ಧರ್ಮಸ್ಥಳ ವಿರೋದಿ ಗ್ಯಾಂಗ್ನ ಒಂದು ವಿಕೆಟ್ ಪತನವಾಗಿದೆ.. ತನ್ನ ಬಾಯಿಯನ್ನ ಹರಿಬಿಟ್ಟು ಮಹೇಶ್ ತಿಮರೋಡಿ ಪೊಲೀಸರ ಅತಿಥಿಯಾಗಿದ್ದಾನೆ.. ಇನ್ನೂ ಆತನ ಶಿಷ್ಯ ಸಮೀರ್ ಜಾಮೀನು ಪಡೆದು ಜಸ್ಟ್ ಮಿಸ್ ಆಗಿದ್ದಾನೆ.. ಉಳಿದ ಗಿರೀಶ್ ಮಟ್ಟೆಣ್ಣನವರ ಮೇಲೆ ಈಗಾಗಲೇ ಸಾಕಷ್ಟು ಕೇಸ್ಗಳಿವೆ..