Surprise Me!

Karnataka Pulse: ಸುಪ್ರೀಂ ಶಾಕ್, ಮತ್ತೆ ಮರಳಿ ಜೈಲಿಗೆ ಡಿ-ಗ್ಯಾಂಗ್!

2025-08-23 0 Dailymotion

ಅಬ್ಬಬ್ಬಾ... ಕಳೆದೊಂದು ವಾರವಂತೂ ದೇಶ ಹಾಗೂ ರಾಜ್ಯದಲ್ಲಿ ತುಂಬಾ ಹಲ್‌ಚಲ್‌ ಸೃಷ್ಟಿಸಿದ ವಾರವಾಗಿತ್ತು ಎಂದರೆ ತಪ್ಪಾಗಲಾರದು!  ರಾಜ್ಯದಲ್ಲೂ ಮಹತ್ವದ ಬೆಳವಣಿಗೆಗಳು, ರಾಷ್ಟ್ರ ಮಟ್ಟದಲ್ಲೂ ಇಂಪಾರ್ಟೆಂಟ್‌ ವಿದ್ಯಮಾನಗಳು ನಡೆದಿವೆ.   ಬನ್ನಿ ಅದ್ಯಾವುವು ಎಂದು  ಒಂದ್‌ ರೌಂಡ್‌ ನೋಡಿಕೊಂಡು ಬರೋಣ... ವೆಲ್ಕಂ ಟು ಕರ್ನಾಟಕ ಪಲ್ಸ್