Surprise Me!

Yash ಸಪೋರ್ಟ್ ಮಾಡ್ಲಿಲ್ಲ ಅಂದ್ರೆ ನಾನು ಪ್ರೊಡಕ್ಷನ್ ಹೌಸ್ ನಿಲ್ಲಿಸೊಲ್ಲ Pushpa

2025-08-23 382 Dailymotion

ನಟ ಯಶ್ ಅವರ ತಾಯಿ ಪುಷ್ಪಾ ನಿರ್ಮಿಸಿದ 'ಕೊತ್ತಲವಾಡಿ' ಚಿತ್ರಕ್ಕಿಂತ ಅವರ ಸಂದರ್ಶನಗಳೇ ಭಾರೀ ಸದ್ದು ಮಾಡ್ತಿರೋದು ಸುಳ್ಳಲ್ಲ. ತಮ್ಮ ನೇರಾನೇರ ಮಾತುಗಳಿಂದ ನಿರ್ಮಾಪಕಿ ಪುಷ್ಪಾ ಸುದ್ದಿಯಲ್ಲಿದ್ದಾರೆ ಈಗ ತಮ್ಮ ಮಗ ಯಶ್ ಬಗ್ಗೆ ಮಾತನಾಡಿದ್ದು ಯಶ್ ಸಪೋರ್ಟ್ ಮಾಡ್ಲಿಲ್ಲ ಅಂದ್ರೆ ನಾನು ಪ್ರೊಡಕ್ಷನ್ ಹೌಸ್ ನಿಲ್ಲಿಸೊಲ್ಲ ಅಂತ ರಿಯಾಕ್ಟ್ ಮಾಡಿದ್ದಾರೆ

It’s no exaggeration to say that the interviews of Pushpa, mother of actor Yash and producer of the film Kothalavadi, have been creating more buzz than the movie itself. Known for her straightforward talk, producer Pushpa is currently in the spotlight. Speaking about her son Yash, she reacted by saying,
"If Yash hadn't supported me, I wouldn't have continued with the production house."

#DeepikadasV/SPushpa #Kottalavadi #DeepikaDas #Sandalwood #Kothalavadi
#YashMotherPushpa #ProducerPushpa #RockingStarYash #YashFamily #PushpaInterview #KothalavadiMovie #KannadaCinema #SandalwoodUpdates #YashSupport #PushpaSpeaks

~PR.30~ED.35~