ಗೌರಿ ಹಬ್ಬಕ್ಕೆ ತವರುಮನೆಯಿಂದ ಬಿದಿರಿನ ಮೊರದಲ್ಲಿ ಮಗಳಿಗೆ ಅರಿಶಿಣ, ಕುಂಕುಮ, ಹಸಿರು ಬಳೆ, ಸೀರೆ ಸೇರಿದಂತೆ ಮಗಳಿಗೆ ವಿಶೇಷ ಉಡುಗೆಯನ್ನು ಸಹ ಗೌರಿ ಬಾಗಿನದಲ್ಲಿ ಕೊಡುವುದು ಸಂಪ್ರದಾಯ.