ತಾಯಿ ಚಾಮುಂಡೇಶ್ವರಿಗೆ ಗೌರವ ಕೊಟ್ಟು ಇಲ್ಲಿ ಯಾವುದೇ ರೀತಿ ಯಾರ ಭಾವನೆಗೂ ಧಕ್ಕೆ ಕೊಡದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ ಎಂಬ ಸಹಜವಾದ ಪ್ರಶ್ನೆ ಮೂಡಿದೆ. ಇದಕ್ಕೆ ಅವರು ಸ್ಪಷ್ಟತೆ ಕೊಡಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.