ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಸಾಹಿತಿ ಬಾನು ಮುಷ್ತಾಕ್ ಅವರಿಗೆ ನಟಿ ಹಾಗೂ ಕಲಾವಿದೆ ಶಶಿಕಲಾ ಬಾಗಿನ ನೀಡಿ ಗೌರವಿಸಿದರು.