JDS has mocked that Deputy CM D.K. Shivakumar apologized out of fear of expulsion
ಉಚ್ಛಾಟನೆಗೆ ಹೆದರಿ ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ್ದಾರೆ ಎಂದು ಜೆಡಿಎಸ್ ಲೇವಡಿ ಮಾಡಿದೆ. ಸದನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆರ್ ಎಸ್ ಎಸ್ ಗೀತೆ ಹಾಡಿದ್ದು ಕಾಂಗ್ರೆಸ್ ನಾಯಕರಿಂದ ಟೀಕೆಗೆ ಕಾರಣವಾಗಿತ್ತು, ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ್ದರು. ಇದೀಗ ಎಕ್ಸ್ ಖಾತೆಯಲ್ಲಿ ಜೆಡಿಎಸ್ ಲೇವಡಿ ಮಾಡಿದೆ.
Decr:The JD(S) has mocked that Deputy CM D.K. Shivakumar apologized out of fear of expulsion. In the Assembly, D.K. Shivakumar had sung an RSS song, which drew criticism from Congress leaders. Following this, he apologized. Now, JD(S) has taken a dig at him on their X account.
#DKShivakumar #RSS #BJP #Karnatakaassemblysession2025, #DKShivakumarSpeech #DKSControversy, #CMSiddaramaiah #ChinnaswamystadiumStampede, D. K. Shivakumar
Also Read
RSS ಗೀತೆ ವಿವಾದ: ಹೈಕಮ್ಯಾಂಡ್ ಸೂಚನೆಯಿಂದ ಕ್ಷಮೆ ಕೇಳಿದ್ರಾ ಕ್ಷಮೆ ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್? :: https://kannada.oneindia.com/news/karnataka/dcm-dk-shivakumar-apologizes-for-singing-rss-anthem-425099.html?ref=DMDesc
"ಸ್ವಾಭಿಮಾನ, ಧೈರ್ಯ ಇದ್ದಿದ್ರೆ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬಾರದಿತ್ತು" :: https://kannada.oneindia.com/news/karnataka/if-dk-shivakumar-had-self-respect-courage-should-not-have-apologized-r-ashoka-425087.html?ref=DMDesc
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೂ ಮುನ್ನ ಸ್ಪಷ್ಟನೆ ನೀಡಲಿ: ಸಂಸದ ಯದುವೀರ್ ಯೂಟರ್ನ್ :: https://kannada.oneindia.com/news/karnataka/yaduveer-wadiyar-demands-clarification-from-banu-mushtaq-before-mysuru-dasara-inauguration-425023.html?ref=DMDesc
~HT.188~ED.34~PR.28~