ಅಪರಾಧ ಚಟುವಟಿಕೆ ಹತ್ತಿಕ್ಕಲು ಮತ್ತು ವಾಹನಗಳ ವೇಗ ನಿಯಂತ್ರಿಸಲು ಹೊಸ ನಿಯಮವನ್ನು ಚಿಕ್ಕಮಗಳೂರು ಪೊಲೀಸರು ಜಾರಿಗೆ ತಂದಿದ್ದಾರೆ.