Surprise Me!

ಚಾಮರಾಜನಗರದಲ್ಲಿ ಸ್ಪೆಷಲ್‌ ಗೌರಿಹಬ್ಬ: ದೇವರಿಗೆ ಬಾಡೂಟ ನೈವೇದ್ಯವಿಟ್ಟು ಸಹಪಂಕ್ತಿ ಭೋಜನ ಸವಿದ ಭಕ್ತರು

2025-08-26 34 Dailymotion

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಮಂಗಳವಾರ ಗೌರಿ ಹಬ್ಬ ಬಂದಿರುವುದಕ್ಕೆ ಕೆಲವು ಮನೆತನದವರು ಕುರಿ, ಕೋಳಿಯ ಮಾಂಸದೂಟವನ್ನು ದೇವರಿಗೆ ಎಡೆ ಇಟ್ಟು ಸಹಪಂಕ್ತಿ ಭೋಜನ ಸವಿದರು.