ಡಿ.ಕೆ.ಶಿವಕುಮಾರ್ ಅವರು RSS ಹಾಡು ಹಾಡಿ ಅವರ ಬೆಂಬಲಿಗರ ವಿರೋಧಕ್ಕೆ ಗುರಿಯಾಗಿದ್ದರು. ಅದನ್ನು ಸಮತೋಲನ ಮಾಡಲು 'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಹೇಳಿಕೆ ನೀಡಿರಬಹುದು ಎಂದು ಸಂಸದ ಯದುವೀರ್ ಹೇಳಿದ್ದಾರೆ.