ಗಂಗಾವತಿ: ಮುಸ್ಲಿಮರ ಮನೆಯಲ್ಲಿ ಸ್ವಿಟ್ಜರ್ಲೆಂಡ್ನ ಕ್ರೈಸ್ತನಿಂದ ಗಣೇಶ ಹಬ್ಬದ ಅದ್ಧೂರಿ ಆಚರಣೆ
2025-08-27 369 Dailymotion
ಕ್ರೈಸ್ತ ಸಮುದಾಯಕ್ಕೆ ಸೇರಿದ ಸ್ವಿಟ್ಜರ್ಲೆಂಡ್ ದೇಶದ ವ್ಯಕ್ತಿಯೊಬ್ಬ ಆನೆಗೊಂದಿಯಲ್ಲಿ ತಾನು ಬಾಡಿಗೆ ಪಡೆದಿರುವ ಮುಸ್ಲಿಮರ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಗಮನ ಸೆಳೆದಿದ್ದಾನೆ.