Surprise Me!

ಡಿಕೆಶಿ ಆರ್​ಎಸ್ಎಸ್ ಬಗ್ಗೆ ಹೇಳಬಾರದಿತ್ತು, ಅವರು ಕ್ಷಮೆ ಕೇಳಿದ ಮೇಲೆ ಮುಗೀತು: ಮಲ್ಲಿಕಾರ್ಜುನ ಖರ್ಗೆ

2025-08-27 13 Dailymotion

ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಕೇಳಿದ ಮೇಲೆ ಮುಗೀತು. ಪದೇ ಪದೆ ಅದನ್ನು ಎತ್ತಿ ಹಿಡಿಯೋದು ಬೇಡ. ಕ್ಲೋಸ್ ಆದ ಕೇಸ್ ಅನ್ನು ನಾನು ಓಪನ್ ಮಾಡಲ್ಲವೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.