Surprise Me!

ದಾವಣಗೆರೆ: ನೀಲಿ ಬಣ್ಣದ ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದ ನಾಟಿ ಕೋಳಿ: ಹೀಗೂ ಆಗುತ್ತಾ?.. ಇದಕ್ಕೆ ಕಾರಣವಾದರೂ ಏನು?

2025-08-28 17 Dailymotion

ಸದಾ ಬಿಳಿ ಮೊಟ್ಟೆಗಳನ್ನು ಇಡುತ್ತಿದ್ದ ನಾಟಿ ಕೋಳಿಯೊಂದು ನೀಲಿ ಬಣ್ಣದ ಮೊಟ್ಟೆ ಇಟ್ಟು ತನ್ನ ಮಾಲೀಕನಿಗೆ ಅಚ್ಚರಿ ಮೂಡಿಸಿದೆ.