ತಿಮರೋಡಿ ಮನೆಯಲ್ಲೇ ಇತ್ತು ಸೀಕ್ರೆಟ್ ರೂಮ್! ಅಲ್ಲಿ ನಡೆದಿದ್ದ ಸಂದರ್ಶನ ಹಿಂದೆ ಮಹಾ ಸಂಚು
2025-08-28 2,587 Dailymotion
ಮಾಸ್ಕ್‌ಮ್ಯಾನ್ ಚಿನ್ನಯ್ಯ ಬಿಟ್ಟ ಬುರುಡೆ ಕೇಸ್‌ನ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲು ಹಿಂದೂಗಳ ನಂಬಿಕೆ ಘಾಸಿಗೊಳಿಸಲು ಮಾಡಿದ ಪ್ರಯತ್ನ ಈಗ ಜಗಜ್ಜಾಹೀರಾಗಿದೆ. ಗುಂಡಿ ತೋಡಿಸಿದವರೇ ಈಗ ಗುಂಡಿಗೆ ಬೀಳುವ ಟೈಮ್ ಹತ್ತಿರ ಆಗ್ತಿದೆ.