ಸಿಸಿಟಿವಿ ದೃಶ್ಯಗಳನ್ನು ನೋಡಿ ತಕ್ಷಣ ಎಚ್ಚೆತ್ತುಕೊಂಡ ಮಗಳು ಅಮೆರಿಕದಲ್ಲಿದ್ದುಕೊಂಡೇ ಮುಧೋಳದಲ್ಲಿರುವ ತನ್ನ ಮನೆ ಕಳ್ಳತನ ತಪ್ಪಿಸಿದ್ದಾರೆ.