ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಇಂದು ರೋಷನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಈ ಹಿಂದೆ ಮದುವೆ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಲೆ ಇತ್ತು ಹಾಗೆ ಮದುವೆ ಬಗ್ಗೆ ಚಿಕ್ಕ ಸುಳಿವನ್ನು ಕೂಡ ನೀಡಿದರು ಈಗ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಆಂಕರ್ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
Popular Kannada anchor Anushree has entered into married life with Roshan today. There had been ongoing speculation about her wedding over the past few days, and she had even dropped a few hints regarding it. Now, in the presence of family and close friends, anchor Anushree has officially tied the knot and begun her new journey in married life.
#AnchorAnushreeWedding #Roshan #AnushreeWedding #AnushreeHusband #KannadaCelebrityWedding #CelebrityWedding #NewBeginnings #WeddingVibes #MarriageGoals #StarCouple
#AnushreeRoshanWedding #JustMarried #CelebrityCouple #StarWedding
Also Read
Anushree Wedding: ಗೆಳೆಯ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಆಂಕರ್ ಅನುಶ್ರೀ :: https://kannada.filmibeat.com/tv/kannada-anchor-anushree-and-roshan-wedding-photos-video-out-102981.html?ref=DMDesc
ನಿನ್ನೆ ಹಳದಿ ಶಾಸ್ತ್ರ.. ಇಂದು ಮದುವೆ.. ಗೆಳೆಯನೊಂದಿಗೆ ಹಸೆಮಣೆ ಏರಲು ಸಜ್ಜಾದ ಆಂಕರ್ ಅನುಶ್ರೀ :: https://kannada.filmibeat.com/news/famous-kannada-anchor-anushree-roshan-s-haldi-ceremony-and-wedding-details-102975.html?ref=DMDesc
ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಲು ಸಾಧ್ಯವಿಲ್ಲ- ಅನುಶ್ರೀ ಹೀಗೆ ಹೇಳಿದ್ದೇಕೆ ? :: https://kannada.filmibeat.com/news/is-anchor-anushree-hitting-back-at-marriage-rumours-with-a-dr-rajkumar-video-101611.html?ref=DMDesc
~ED.33~PR.30~