ಕುಂಭ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಕಲಾವಿದೆ ಜ್ಯೋತಿ ಶಾಂತರಾಜು ಅವರ ಕೈಚಳಕದಿಂದ ಅರಳಿದ ಸೆಂಟಿಮೀಟರ್ ಎತ್ತರದ ಗಣೇಶ ಮೂರ್ತಿಗಳಿಗೆ ವಿಶ್ವ ದಾಖಲೆಯ ಮನ್ನಣೆ ಲಭಿಸಿದೆ.