ತಂದೆ-ತಾಯಿ ಇಲ್ಲದ 9 ಮಕ್ಕಳನ್ನು ಸಲಹುವ ಬಡಪಾಯಿ ಅಜ್ಜಿಗೆ ಮನೆ ಕಟ್ಟಿಸಿದ ಕಿಚ್ಚ ಸುದೀಪ್ ಅಭಿಮಾನಿ
2025-08-29 451 Dailymotion
ತಂದೆ-ತಾಯಿ ಇಲ್ಲದ 9 ಮಕ್ಕಳನ್ನು ಕೂಲಿ-ನಾಲಿ ಮಾಡಿ ಸಾಕಿ ಸಲಹುತ್ತಿರುವ ಬೆಳಗಾವಿ ಜಿಲ್ಲೆಯ ಬಡಪಾಯಿ ವೃದ್ಧೆಯೊಬ್ಬರಿಗೆ ಚಿತ್ರನಟ ಸುದೀಪ್ ಅಭಿಮಾನಿಯೊಬ್ಬರು ಮನೆ ಕಟ್ಟಿಸಿಕೊಡುತ್ತಿದ್ದು, ಈ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ.