Surprise Me!

ಬಾನು ಮುಷ್ತಾಕ್ ಸ್ಪಷ್ಟನೆ ಕೊಡದಿದ್ದರೆ ದಸರಾ ಉದ್ಘಾಟನೆಗೆ ನಮ್ಮ ವಿರೋಧ: ಯದುವೀರ್

2025-08-29 137 Dailymotion

ಬಾನು ಮುಷ್ತಾಕ್ ಅವರು ಕನ್ನಡಾಂಬೆ ಕುರಿತ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಬೇಕು ಎಂದು ಸಂಸದ ಯದುವೀರ್ ಒತ್ತಾಯಿಸಿದ್ದಾರೆ.