Surprise Me!

ಜ್ವರದಿಂದ ಸತ್ತ ಹಂದಿಗಳನ್ನು ಕೆರೆಗೆ ಎಸೆದ ಫಾರ್ಮ್ ಮಾಲೀಕ: 50ಕ್ಕೂ ಹೆಚ್ಚು ವರಾಹ ಹೊರತೆಗೆದು ಕೆರೆ ಶುದ್ಧೀಕರಣ

2025-08-30 20 Dailymotion

50ಕ್ಕೂ ಹೆಚ್ಚು ಹಂದಿಗಳನ್ನು ಕೆರೆಗೆ ಎಸೆದ ಫಾರ್ಮ್​ ಮಾಲೀಕ ವೆಂಕಟರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.