Surprise Me!

ಮಲೆನಾಡು ಭಾಗದಲ್ಲಿ ಭಾರಿ ಮಳೆ: ಕಂಬ, ಮರಗಳು ಧರಾಶಾಯಿ, ಶಾಲೆಗಳಿಗೆ ರಜೆ ಘೋಷಣೆ

2025-08-30 3 Dailymotion

ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಜನಜೀವನಕ್ಕೆ ಸಂಕಷ್ಟ ತಂದೊಡ್ಡಿದೆ.