Surprise Me!

ಜನರ ಅಲೆದಾಟ, ಬಳ್ಳಾರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಡೌನ್ ಸಂಕಷ್ಟ । Bellary sub registrar office

2025-08-31 0 Dailymotion

ಬಳ್ಳಾರಿಯ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಳೆದ ಒಂದು ವಾರದಿಂದ ಸರ್ವರ್ ಸಮಸ್ಯೆ ಮುಂದುವರಿಯುತ್ತಿದ್ದು, ಸಾರ್ವಜನಿಕರು ಭಾರೀ ತೊಂದರೆಗೆ ಸಿಲುಕಿದ್ದಾರೆ. ಅಪ್ಡೇಟ್ ಹೆಸರಿನಲ್ಲಿ ದಿನದಿಂದ ದಿನಕ್ಕೆ ಸಮಸ್ಯೆ ತೀವ್ರವಾಗುತ್ತಿದ್ದು, ದಾಖಲೆಗಳ ರಿಜಿಸ್ಟ್ರೇಶನ್ ಕೆಲಸ ಸ್ಥಗಿತಗೊಂಡಿದೆ. ಬೆಂಗಳೂರಿನ ನಂತರ ಅತಿ ಹೆಚ್ಚು ಆದಾಯ ತರುವ ಬಳ್ಳಾರಿ ಕಚೇರಿಯಲ್ಲಿಯೇ ಈ ತಾಂತ್ರಿಕ ದೋಷ ಸರಿಪಡಿಸಲಾಗದಿರುವುದು ಜನರಲ್ಲಿ ಅಸಮಾಧಾನ ಉಂಟುಮಾಡಿದೆ. ಕೋಟಿ ಕೋಟಿ ರೂ. ಆದಾಯ ತರೋ ಸರ್ಕಾರಿ ಬಂಡಾರದಲ್ಲೇ ಇಂತಹ ಸಮಸ್ಯೆ ಪರಿಹಾರವಾಗದಿರುವುದು ಗಂಭೀರ ಪ್ರಶ್ನೆ ಎಬ್ಬಿಸಿದೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#SuvarnaNews #kannadanews #karnatakapolitics #karnatakanews #AsianetSuvarnaNews
#karnatakapolitics #BellaryNews #ServerDown #RegistrarOffice #PublicIssue #Karnataka
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/